ತೆರೆದಿದೆ ಮನೆ ಓ ಬಾ ಅತಿಥಿ,
ಹೊಸ ಬೆಳಕಿನ, ಹೊಸ ಗಾಳಿಯಾ, ಹೊಸ ಬಾಳನು ತಾ ಅತಿಥಿ.
ಒಂದು ಬ್ಲಾಗೇನಾದ್ರೂ ಶುರು ಮಾಡಿದ್ರೆ ಅದಕ್ಕೆ ಒಂದೆರಡು ಒಳ್ಳೆಯ ಆರಂಭಿಕ ಸಾಲುಗಳು ಇರಲಿ ಅಂತ ಅನ್ನಿಸ್ತು. ಅದಕ್ಕೆ ಈ ಸಾಲುಗಳನ್ನು ಸಾಲ ಪಡೆದು ಈ ಬ್ಲಾಗನ್ನು ಶುರು ಮಾಡ್ತಾ ಇದ್ದೀನಿ.
ಇಲ್ಲಿ ನನ್ನ ಅಭಿಪ್ರಾಯಗಳು, ಯೋಚನೆಗಳು, ಇಷ್ಟಾನಿಷ್ಟಗಳು, ಇತ್ಯಾದಿಗಳನ್ನು ಬರೆದು ನನ್ನ ಧರ್ಮ-ಕರ್ಮಗಳನ್ನು ಪಾಲಿಸುತ್ತೇನೆ. ನೀವೆಲ್ಲ ಓದಿ, ಅವುಗಳಿಗೆ ನೀವು ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ತಿಳಿಸ್ತಾ ಇರಿ.
ಅಬ್ಬ!! ಕೊನೆಗೂ ನಾನೊಬ್ಬ ಬ್ಲಾಗಿಗನಾದೆ. :-)
