ತೆರೆದಿದೆ ಮನೆ ಓ ಬಾ ಅತಿಥಿ,
ಹೊಸ ಬೆಳಕಿನ, ಹೊಸ ಗಾಳಿಯಾ, ಹೊಸ ಬಾಳನು ತಾ ಅತಿಥಿ.
ಒಂದು ಬ್ಲಾಗೇನಾದ್ರೂ ಶುರು ಮಾಡಿದ್ರೆ ಅದಕ್ಕೆ ಒಂದೆರಡು ಒಳ್ಳೆಯ ಆರಂಭಿಕ ಸಾಲುಗಳು ಇರಲಿ ಅಂತ ಅನ್ನಿಸ್ತು. ಅದಕ್ಕೆ ಈ ಸಾಲುಗಳನ್ನು ಸಾಲ ಪಡೆದು ಈ ಬ್ಲಾಗನ್ನು ಶುರು ಮಾಡ್ತಾ ಇದ್ದೀನಿ.
ಇಲ್ಲಿ ನನ್ನ ಅಭಿಪ್ರಾಯಗಳು, ಯೋಚನೆಗಳು, ಇಷ್ಟಾನಿಷ್ಟಗಳು, ಇತ್ಯಾದಿಗಳನ್ನು ಬರೆದು ನನ್ನ ಧರ್ಮ-ಕರ್ಮಗಳನ್ನು ಪಾಲಿಸುತ್ತೇನೆ. ನೀವೆಲ್ಲ ಓದಿ, ಅವುಗಳಿಗೆ ನೀವು ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ತಿಳಿಸ್ತಾ ಇರಿ.
ಅಬ್ಬ!! ಕೊನೆಗೂ ನಾನೊಬ್ಬ ಬ್ಲಾಗಿಗನಾದೆ. :-)
Naveen,
ReplyDeleteTamma blog nodi tumbha khushui aayitu....
Tumba timeninda taavu blog shurumadabekinddiri, evatu blog nodi ananda aayitu...
Tamma, e hosa jeevanada(!!) aarambhakka nanna shubhashayagalu...
Nanna sanna salahe:
Regular aayi, blog update maadi, shurumaduvaga idda josh dheergha kaladavarege maintain maadi...
ALL THE BEST...
ಮಳೆರಾಯರೆ - ನಿಮ್ಮ ಜ್ಞಾನದ ಮಳೆ ಸುರಿಸಿ, ನಮ್ಮ ತಲೆಯನ್ನು ಸ್ವಲ್ಪ ತೇವಗೊಳಿಸಿ, ಶುಭವಾಗಲಿ.
ReplyDelete@KP,
ReplyDeleteThumba thanks...
Nimma salahena aadshtu paalisthini...
Aarambha shooratvana muriyo prayatna manasaa maadthini :)
@Thote Gowda,
ReplyDeleteಧನ್ಯವಾದಗಳು ಗೌಡ್ರೆ, ನಿಮ್ಮ ಪ್ರೋತ್ಸಾಹ ಇರಲಿ.
Nice one naveen.. Happy blogging !!
ReplyDeleteಬಹಳ ಚೆನ್ನಾಗಿದೆ ನಿಮ್ಮ ಕನಸು.. ಹೀಗೆಯೆ ಕನಸುಗಳ ಮಳೆಯಾಗುತಿರಲಿ..
ReplyDeleteHappy blogging :-)
ReplyDeletenimma second blog yaavaaga bareetiddiri?
@Srinidhi KP: Thank you..
ReplyDelete@Prasanna: Thank you.. aadashtu prayatna padthini :-)
@shree: Thank you.. ati sheeghradalle baralide:-)
Shubhavagali....
ReplyDelete@naveen krishna(jaenugudu): dhanyavaadagalu.. :)
ReplyDeleteನಾನು ನಿಜವಾಗಿಯೂ ನಿಮ್ಮ ಬ್ಲಾಗ್ ಓದುವದಕ್ಕೆ ಉತ್ಸುಕನಾಗಿದ್ದೇನೆ ,
ReplyDeleteಈ ಅತ್ಯುತ್ಸಾಹಿ ಹೃದಯಕೆ ನಿಮ್ಮ ಹರಿತವಾದ ಬರವಣಿಗೆ ಇಂದಾ ತಣಿಸಿ.
ಸದಾ ನಿಮ್ಮ ಬ್ಲಾಗ್ ಅಪ್ಡೇಟ್ ಗೋಸ್ಕರ ಕಾಯ್ತಾ ಇರುತ್ತೇನೆ
ಬಡಪಾಯಿ , ಈ ಧಡ್ಡ ಜೀವಕೆ ಸ್ವಲ್ಪಾ ಹೊಸತನ್ನು ಕಲಿಸಿ ಕೊಡಿ.